ನಮ್ಮನ್ನು ಸಂಪರ್ಕಿಸಿ

ಸಂಪರ್ಕಿಸಲು ದಾರಿಗಳು

ನಮ್ಮನ್ನು ಈ ಮುಂದಿನ ಸಾಮಾಜಿಕ ತಾಣಗಳ ಮೂಲಕ ಸಂಪರ್ಕಿಸಬಹುದು. ಹಾಗೂ ನಮ್ಮನ್ನು ಅನುಸರಿಸ ಬಹುದು.

ಯೂಟ್ಯೂಬ್: ಗಣಕಪುರಿ ಯೂಟ್ಯೂಬ್ ಚಾನೆಲ್

ಫೇಸ್ ಬುಕ್: ಗಣಕಪುರಿ ಫೇಸ್ ಬುಕ್ ಪುಟ

ನಿಮ್ಮ ಸಲಹೆ ಮುಕ್ತವಾಗಿ ತಿಳಿಸಿ

ಈ ತಾಣವನ್ನು ಹೇಗೆ ಇನ್ನೂ ಚೆನ್ನಾಗಿ ಮಾಡಬಹುದು ಎಂಬ ಸಲಹೆ ಇದ್ದರೆ ಅದನ್ನೂ ಕೂಡಾ ಕಮೆಂಟ್ ಮೂಲಕ ತಿಳಿಸಿ. ಅಥವಾ ನಮ್ಮ ಫೇಸ್ ಬುಕ್ ಪುಟದ ಮೂಲಕ ಕೂಡಾ ತಿಳಿಸಬಹುದು.

ರಚನಾತ್ಮಕ ವಿಮರ್ಶೆ (constructive criticism) ನೀಡಲು ಯಾವುದೇ ರೀತಿಯ ಹಿಂಜರಿಕೆ ಬೇಡ.

ತಪ್ಪುಗಳ ವರದಿ ಮಾಡುವದು ಹೇಗೆ?

ಯಾವುದೇ ರೀತಿಯ ಹೆಚ್ಚಿನ ಮಾಹಿತಿ ನಿಮಗೆ ಗೊತ್ತಿದ್ದರೆ ಅಥವಾ ಯಾವುದೇ ತಪ್ಪು ಕಂಡು ಬಂದರೆ ಆ ಪುಟದಲ್ಲಿ ಅಥವಾ ವಿಡಿಯೋ ಕಮೆಂಟ್ ಅಲ್ಲಿ ಬರೆಯಿರಿ. ಅದನ್ನು ಗಮನಿಸಿ ಆದಷ್ಟು ಬೇಗ ಸರಿ ಪಡಿಸಲಾಗುವದು.

ವಂದನೆಗಳು

--ಗಣಕಪುರಿ.ಕಾಂ

ಚಿತ್ರಕೃಪೆ: Burst ಇಂದ Unsplash

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆ ಏನು? ತಿಳಿಸಿ.

Advertisement

blogger
© ಎಲ್ಲಾ ಹಕ್ಕುಗಳನ್ನು ಕಾದಿರಿಸಲಾಗಿದೆ, ಅನುಮತಿ ಇಲ್ಲದೇ ಲೇಖನಗಳನ್ನು ನಕಲು ಮಾಡುವಂತಿಲ್ಲ.
ವಿಸ್ಮಯನಗರಿ.ಕಾಂ